ಎ,ಉಪೇಂದ್ರ ನಿರ್ದೇಶನ ಮತ್ತು ಬಿ.ಜಗನ್ನಾಥ,ಬಿ.ಜಿ.ಮಂಜುನಾಥ್ ನಿರ್ಮಾಪಣ ಮಾಡಿರುವ ೧೯೯೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ಚಾಂದಿನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರಗೆ ಉದಯ ಚಲನಚಿತ್ರ ಅತ್ಯುತ್ತಮ ಪುರುಷ ನಟ ಪ್ರಶಸ್ತಿ ಮತ್ತು ಗುರುಕಿರಣ್ ಗೆ ಉದಯ ಚಲನಚಿತ್ರ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರಕಿತು. == ಪಾತ್ರವರ್ಗ == ನಾಯಕ(ರು) = ಉಪೇಂದ್ರ ನಾಯಕಿ(ಯರು) = ಚಾಂದಿನಿ ಮರೀನಾ ಕೋಟೆ ಪ್ರಭಾಕರ್ ಅರ್ಚನಾ ಬಿರದಾರ್ ಮೈಕಲ್ == ಹಾಡುಗಳು == == ಉಲ್ಲೇಖಗಳು ==